ಆರ್ಸಿಬಿ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಕಾರಣ ಈ ಸಲವೂ ಆರ್ಸಿಬಿ ಫ್ರಾಂಚೈಸಿಗಳು ಕನ್ನಡದ ಆಟಗಾರರನ್ನು ಖರೀದಿ ಮಾಡದೆ ನಿರಾಸೆ ಮೂಡಿಸಿದ್ದಾರೆ. <br /> <br />A huge let down for RCB fans. This time, the RCB franchises have let the Kannada players down without buying them.